S3 : EP - 81 : ಕರ್ಣ ಹೇಗೆ ಸಾವನ್ನಪ್ಪಿದ| Death of Karna
ಇದು ಮನೋಹರ ಮಹಾಭಾರತದ ಸುಂದರ ಕಥೆಗಳಲ್ಲಿ ಒಂದು. ಮಹಾಭಾರತದ ಮಹಾಯುದ್ಧದಲ್ಲಿ ಕರ್ಣನ ಅವಸಾನ ತಿಳಿದ ಧೃತರಾಷ್ಟ್ರ ಮೂರ್ಛೆ ಹೋದ. ಅಯ್ಯೋ ... ನನ್ನ ಮಗನ ಪ್ರಾಣ ಸ್ನೇಹಿತನಿಗೆ ಹೀಗಾಯಿತಲ್ಲ . ಇನ್ನು ನನ್ನ ಮಗನ ಗತಿ ಏನು ಎಂದು ಗೋಳಾಡಿದ . ಮಹಾರಥಿಯಾದ ಕರ್ಣ ಹೇಗೆ ಸಾವನ್ನಪ್ಪಿದ ತಿಳಿಸು ಎಂದು ಸಂಜಯನ ಬಳಿ ಕೇಳಿದ. ಮುಂದೇನಾಯಿತು ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.
www.uvlisten.com ಟೈಪ್ ಮಾಡಿ ಅಥವಾ QR ಕೋಡ್ ಸ್ಕ್ಯಾನ್ ಮಾಡಿ.
ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ -
sandhyavanipodcast@gmail.com