S1EP- 384: ಪ್ರಾರ್ಥನೆಯಿಂದ ಭಗವಂತ ಒಲಿಯಲು ಸಾಧ್ಯವೇ ? | pray to God?

Sandhyavani | ಸಂಧ್ಯಾವಾಣಿ

19-10-2023 • 7分

In this episode, Dr. Sandhya S. Pai recites her very famous editorial Priya Odugare- S1EP- 384: ಪ್ರಾರ್ಥನೆಯಿಂದ ಭಗವಂತ ಒಲಿಯಲು ಸಾಧ್ಯವೇ ? | pray to God?

ಜೀವನಕ್ಕೆ ಅತ್ಯಂತ ಹತ್ತಿರವಾದ ಕಥೆ ಇದು. ಪುಟ್ಟ ಹುಡುಗಿಯೊಬ್ಬಳಿಗೆ ಪ್ರಾರ್ಥನೆಯಿಂದ ಭಗವಂತ ಒಲಿಯುತ್ತಾನೆ, ಬೇಡಿದ್ದನ್ನು ಕೊಡುತ್ತಾನೆ ಎಂದು ಯಾರೋ ಹೇಳಿದರಂತೆ . ಈ ವಿಚಾರವನ್ನು ಕೇಳಿದ ಆಕೆ ದೇವರಲ್ಲಿ ಏನನ್ನೆಲ್ಲಾ ಕೇಳಿಕೊಂಡಳು ಮತ್ತು ದೇವರ ಅದನ್ನೆಲ್ಲಾ ಈಡೇರಿಸಿದನೆ ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.

ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - sandhyavanipodcast@gmail.com