S1EP - 472 :ನದಿ ದಾಟಲು ಹರಿದಾಸರ ಉಪಾಯ| Haridasa's plan to cross
ಇದು ಸ್ವಾಮಿ ಹರಿದಾಸರ ಕಾಲದ ಕಥೆ . ಸ್ವಾಮಿ ಹರಿದಾಸರಿಗೆ ಗೌಳಿ ಒಬ್ಬಳು ಪ್ರತಿನಿತ್ಯ ಹಾಲು ತಂದು ಕೊಡುತ್ತಿದ್ದಳು. ಒಂದು ದಿನ ಹಾಲು ತರುವುದು ತಡವಾಯಿತು . ಯಾಕೆ ಎಂದು ಕೇಳಿದಾಗ ಯಮುನೆ ತುಂಬಿ ಹರಿಯುತ್ತಿದ್ದಾಳೆ ಹಾಗಾಗಿ ತಡವಾಯಿತು ಎಂದಾಗ ಹರಿದಾಸರು ನದಿ ದಾಟಲು ಉಪಾಯವೊಂದನ್ನು ಹೇಳಿದರು ಅದೇನದು ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.
www.uvlisten.com ಟೈಪ್ ಮಾಡಿ ಅಥವಾ QR ಕೋಡ್ ಸ್ಕ್ಯಾನ್ ಮಾಡಿ.
ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ -
sandhyavanipodcast@gmail.com